Jio vs Airtel Family Plans: ಒಂದೇ ರೀಚಾರ್ಜ್‌ನಲ್ಲಿ ಇಡೀ ಕುಟುಂಬಕ್ಕೆ ಲಾಭ – ನೀವು ಇನ್ನೂ ಪ್ರಯತ್ನಿಸಿಲ್ಲವೇ?

Jio vs Airtel Family Plans:

ಹಲವಾರು ಜನರು ರಿಚಾರ್ಜ್ ಪ್ಯಾಕ್ ನಿಂದ ಹಲವಾರು ಗ್ರಾಹಕರು ಡಾಟಾ ಮತ್ತು ಕರೆನ್ಸಿ ಇಲ್ಲದೆ ಬಳಲುತ್ತಿದ್ದರು… ತುಂಬಾ ಜನರು ಪ್ರತಿದಿನದ ಲಿಮಿಟೆಡ್ ಡಾಟಾದಿಂದ ತುಂಬಾ ಜನರಿಗೆ ಸಂಕಷ್ಟ ತಂದು ಇಟ್ಟಿದೆ…ಆದರೆ ಈಗ ಮನೆಯ 4 ಮಂದಿ ಜನರಿಗೆ 1 ಫ್ಯಾಮಿಲಿ ಪ್ಯಾಕ್ ಅನ್ನು ಹಾಕಿದರೆ ಮನೆಯ ಎಲ್ಲಾ ಸದಸ್ಯರಿಗೆ ಅನ್ಲಿಮಿಟೆಡ್ ಡಾಟಾ ಮತ್ತು ಕರೆ ಸೌಲ್ಯಭ್ಯಾ ನೀಡುತ್ತದೆ ಎಂದು ತಿಳಿಸಿದರು…

 

 ಪ್ರತೀ ತಿಂಗಳು ನಾವು ನಮ್ಮ ಮೊಬೈಲ್‌ಗಳಿಗೆ ರೀಚಾರ್ಜ್ ಮಾಡ್ತೀವಿ. ರೀಚಾರ್ಜ್ ಮುಗಿದಾಗ ಮತ್ತೆ ಹೊಸ ಪ್ಲಾನ್ ಹುಡುಕಿ ತಿಂಗಳಿಗೆ, ಮೂರು ತಿಂಗಳಿಗೆ ಅಥವಾ ವರ್ಷಕ್ಕೆ ರೀಚಾರ್ಜ್ ಮಾಡೋದು ಸಾಮಾನ್ಯ. ಆದರೆ, ಒಂದೇ ಪ್ಲಾನ್‌ನಲ್ಲಿ ಇಡೀ ಕುಟುಂಬದ ಎಲ್ಲ ಸದಸ್ಯರಿಗೆ ಸೇವೆ ಸಿಗಬಹುದು ಅನ್ನೋದು ಹಲವರಿಗೆ ಇನ್ನೂ ಗೊತ್ತಿಲ್ಲ.

ಹೌದು! ಈಗ Jio ಮತ್ತು Airtel ಎರಡೂ ಟೆಲಿಕಾಂ ಕಂಪನಿಗಳು ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಈ ಪ್ಲಾನ್‌ಗಳ ಮೂಲಕ ಒಂದೇ ರೀಚಾರ್ಜ್ ಅಥವಾ ಬಿಲ್ಲಿನಲ್ಲಿ ಮನೆಯ 3 ರಿಂದ 4 ಜನರಿಗೆ ಸೇವೆಗಳನ್ನು ಒದಗಿಸಬಹುದು.

ಸಾಮಾನ್ಯವಾಗಿ ಪ್ರತಿ ವ್ಯಕ್ತಿಗೂ ಪ್ರತ್ಯೇಕವಾಗಿ ರೀಚಾರ್ಜ್ ಮಾಡಿದರೆ ತಿಂಗಳಿಗೆ ₹300 ರಿಂದ ₹500 ತನಕ ಖರ್ಚಾಗಬಹುದು. ನಾಲ್ವರು ಸದಸ್ಯರ ಕುಟುಂಬದಲ್ಲಿ ಇದು ₹1,500 ರಿಂದ ₹2,000 ತನಕ ಹೋಗಬಹುದು.

ಇಲ್ಲಿ ಫ್ಯಾಮಿಲಿ ಪ್ಲಾನ್‌ಗಳು ನಿಮ್ಮಿಗೆ ಉತ್ತಮ ಪರಿಹಾರ ನೀಡುತ್ತವೆ. ಒಂದೇ ಪ್ಲಾನ್‌ನಲ್ಲಿ ಎಲ್ಲರಿಗೂ ಅನಿಯಮಿತ ಕರೆಗಳು (Unlimited Calls), SMS ಹಾಗೂ ಸಾಕಷ್ಟು ಡೇಟಾ ಸಿಗುತ್ತದೆ. ಕೆಲವು ಪ್ಲಾನ್‌ಗಳಲ್ಲಿ OTT subscriptions (ಹಾಗೆ Netflix, Amazon Prime, Disney+ Hotstar) ಕೂಡ ಸಿಗಬಹುದು. ಇದರಿಂದ ಮನರಂಜನೆಗೂ ಹೆಚ್ಚುವರಿ ಲಾಭ ದೊರೆಯುತ್ತದೆ.

 Jio vs Airtel Family Plans

ಜಿಯೋ ತನ್ನ ಗ್ರಾಹಕರಿಗೆ ದೊಡ್ಡ ಡೇಟಾ ಪ್ಯಾಕೇಜ್ ಮತ್ತು ಒಳ್ಳೆಯ ಕವರೆಜ್ ನೀಡುವುದರಿಂದ ಜನಪ್ರಿಯವಾಗಿದೆ. Budget-friendly ಆಯ್ಕೆಯಾಗಿ ಇದು ಹೆಚ್ಚು ಜನ ಆಯ್ಕೆ ಮಾಡುತ್ತಾರೆ.

ಇನ್ನೊಂದೆಡೆ, Airtel ತನ್ನ ಉತ್ತಮ ನೆಟ್ವರ್ಕ್ ಗುಣಮಟ್ಟ ಮತ್ತು ಸ್ಥಿರ ಇಂಟರ್ನೆಟ್ ವೇಗಕ್ಕಾಗಿ ಪ್ರಸಿದ್ಧವಾಗಿದೆ. Airtel ಪ್ಲಾನ್‌ಗಳಲ್ಲಿ OTT benefits ಹೆಚ್ಚು ಸಿಗುವ ಸಾಧ್ಯತೆ ಇದೆ.

 Family Plan

ಒಂದೇ ಬಿಲ್: ಎಲ್ಲರಿಗೂ ಒಂದೇ ಬಿಲ್ಲಿನಲ್ಲಿ ರೀಚಾರ್ಜ್ – ಸುಲಭ ನಿರ್ವಹಣೆ
ಖರ್ಚು ಕಡಿಮೆ: ಪ್ರತಿ ತಿಂಗಳು ₹500–₹1000 ತನಕ ಉಳಿಸಬಹುದು
ಹೆಚ್ಚು ಡೇಟಾ: Individual plans ಗಿಂತ ಹೆಚ್ಚು ಡೇಟಾ ಸಿಗುತ್ತದೆ
Unlimited Calls: ಎಲ್ಲಾ ಸದಸ್ಯರಿಗೆ ಅನಿಯಮಿತ ಕರೆಗಳು
OTT Benefits: ಕೆಲ ಪ್ಲಾನ್‌ಗಳಲ್ಲಿ ಉಚಿತ ಸಬ್ಸ್ಕ್ರಿಪ್ಷನ್

ಗಮನಿಸಬೇಕಾದ ವಿಷಯಗಳು

ಫ್ಯಾಮಿಲಿ ಪ್ಲಾನ್ ತೆಗೆದುಕೊಳ್ಳೋದಕ್ಕೂ ಮೊದಲು ಕೆಲವು ವಿಷಯಗಳನ್ನು ಗಮನಿಸಬೇಕು. ಮೊದಲನೆಯದಾಗಿ, ಎಲ್ಲ ಸದಸ್ಯರು ಒಂದೇ ನೆಟ್ವರ್ಕ್ ಬಳಸಲು ಸಮ್ಮತಿಯಾಗಿರಬೇಕು.

ಇನ್ನೂ, ನಿಮ್ಮ ಬಳಕೆ (data usage, calls) ಹೇಗಿದೆ ಅನ್ನೋದನ್ನ ವಿಶ್ಲೇಷಿಸಿ ಪ್ಲಾನ್ ಆಯ್ಕೆ ಮಾಡುವುದು ಉತ್ತಮ.

Leave a Comment